ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯನ್ನು ಸಮಾನಮನಸ್ಕರ ತಂಡ ಹಾಗೂ ನಿರಾತಂಕ ಸುಮಾರು ಮೂರು ವರುಷಗಳಿಂದ ಹೊರತರುತ್ತಿದ್ದೇವೆ.
ನಮ್ಮಪತ್ರಿಕೆಯಲ್ಲಿ ಕರ್ನಾಟಕದ ಸಮಜಕಾರ್ಯದ ಏಕಮಾತ್ರ ಮಾಸ ಪತ್ರಿಕೆ ಎಂದು ಹೆಳಿಕೊಂಡಿದ್ದೆವು , ಇದಕ್ಕೆ ಶ್ರಿಯುತ ಶಂಕರ ಪಾಠಕ ರವರು (ನಿವೃತ್ತ ಸಮಾಜಕಾರ್ಯ ಪ್ರಾದ್ಯಾಪಕರು , ದೆಹಲಿ ವಿಶ್ವವಿದ್ಯಾಲಯ) "ನಿಮ್ಮ ಪತ್ರಿಕೆಯನ್ನು ಪ್ರಪಂಚದ ಏಕಮಾತ್ರ ಮಾಸ ಪತ್ರಿಕೆ ಎಂದರೂ ತಪ್ಪಾಗುವುದಿಲ್ಲ" ಎಂದರು .
ಹಾಗೆಯೆ ದೊರೆಸ್ವಾಮಿರವರು , ಹಿರಿಯ ಸ್ವಾತಂತ್ರ ಹೋರಾಟಗರರು ಈ ನಮ್ಮ ಪತ್ರಿಕೆಗೆ ಬೆಂಬಲ ಸೂಚಿಸಿದರು.
ನಮ್ಮ ಜೊತೆ ಕಲಿತ ಸಮಾಜಕಾರ್ಯ ವೃತ್ತಿಪರರು ಚಂದಾದಾರರಾಗಲು ಬಯಸದಿರುವುದು, ಪತ್ರಿಕೆಗೆ ಬೆಂಬಲ ಸೂಚಿಸದಿರುವುದು ದುರಂತವಲ್ಲವೆ !
ನಮ್ಮ ಹಿರಿಯ ವೃತ್ತಿ ಪರರು ಎದರು ಸಿಕ್ಕಾಗ ಹೊಗಳಿ , ಈ ರೀತಿಯ ಪತ್ರಿಕೆ ತುಂಬಾ ಅಪರೂಪ ಹಾಗೂ ಕಷ್ಟಸಾದ್ಯ ಎಂಬ ಮಾತುಗಳಾಡುತ್ತಾರೆ , ಆದರೆ ಪತ್ರಿಕೆಗೆ ಸಹಕಾರ ನೀಡಿ ಎಂದಾಗ ಸಹಕಾರ ನೀಡಿದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಇನ್ನಾದರು ನಮ್ಮ ತಂಡಕ್ಕೆ ನಿಮ್ಮ ಸಹಕಾರವಿರಲಿ.
ಒಮ್ಮೆಯಾದರೂ ನಮ್ಮ ಭ್ಲಾಗ್ಗೆ ಬೇಟಿ ನೀಡಿ ಹಾಗೂ ಚಂದಾದಾರಾಗಿ ಸಹಕರಿಸಿ ,
ಈ ನಮ್ಮ ಒಳ್ಳೆಯ ಪ್ರಯತ್ನಕ್ಕೆ ಬೆಂಬಲಿಸಿ
http://socialwork-samajkaryadahejjegalu.blogspot.in/

No comments:
Post a Comment